ನನ್ನ ಜೀವನದಲ್ಲಿ ಈ ಸಾಧನೆ ಮಾಡೋಕೆ ಆಗ್ಲೇ ಇಲ್ಲ ಎಂದ ಸೆಹ್ವಾಗ್ | Oneindia Kannada

2021-04-30 66

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ನೀಡಿದ ಸ್ಪೋಟಕ ಪ್ರದರ್ಶನ ಸಾಕಷ್ಟು ದಿಗ್ಗಜ ಕ್ರಿಕೆಟಿಗರಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೀಡ ಪೃರ್ಥವಿ ಶಾ ಪ್ರದರ್ಶನದ ಬಗ್ಗೆ ಉತ್ತಮ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಶಾ ಸಾಮರ್ಥ್ಯದ ಬಗ್ಗೆ ಸೆಹ್ವಾಗ್ ಕೊಂಡಾಡಿದ್ದಾರೆ.

I couldn’t hit six boundaries or six sixes in an over’ but he did it: Virender Sehwag words about Prithvi Shaw batting

Videos similaires